ಬಾಲ ಸುರಕ್ಷಾ Bal Suraksha
CENTRE FOR DEVELOPMENT OFADVANCED COMPUTING
ಬಾಲ ಸುರಕ್ಷಾ ಆಪ್ ಮಕ್ಕಳ ಮೇಲೆ ಆಗುವ ಲೈಂಗಿಕ ದೌರ್ಜನ್ಯವನ್ನು ತಡೆಯಲು, ನಿರ್ವಹಿಸಲು, ಪೋಷಕರು, ಶಾಲೆಗಳು, ವೈದ್ಯರು, ದಾದಿಯರು, ಪೊಲೀಸರು, ವಕೀಲರು / ನ್ಯಾಯವಾದಿಗಳು, ಮತ್ತು ಮಾಧ್ಯಮದವರು ಮಗುವಿನಡೆಗೆ ತೋರಬೇಕಾದ ಜವಾಬ್ದಾರಿ, ಹಾಗೂ ದೋಷಿಯನ…